ಬಿದ್ರಿ ಕಲೆ (: ) ನ ಲೋಹದ ಕರಕುಶಲ ಕಲೆಯಾಗಿದೆ. ಕ್ರಿ.ಶ ೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು.</> 'ಬಿದ್ರಿ ಕಲೆ' ಎಂಬ ಹೆಸರು ಬೀದರ್ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ. ಕಣ್ಮನ ಸೆಳೆಯುವ ಇದರ ಇನ್‌ಲೇ(ಒಳಕೊರೆತ)ದ ಕಲಾತ್ಮಕತೆಯಿಂದ, ಬಿದ್ರಿ ಕಲೆ ಭಾರತದಿಂದ ರಫ್ತಾಗುವ ಅತಿಮುಖ್ಯ ಕರಕುಶಲ ಕಲೆಯಾಗಿದೆ ಮತ್ತು ಸಂಪತ್ತಿನ ಪ್ರತೀಕವಾಗಿಯೂ ಪ್ರಶಂಸಿಸಲ್ಪಡುತ್ತದೆ. ಸತು/ತವರ ಮತ್ತು ತಾಮ್ರದ ಮಿಶ್ರಲೋಹವನ್ನು ತೆಳು ಹಾಳೆಗಳ ಒಳಹಾಸನ್ನು ಇದಕ್ಕೆ ಬಳಸುತ್ತಾರೆ. ಈ ದೇಶೀಯ ಕಲೆಯ ಶೈಲಿ () ರೆಜಿಸ್ಟ್ರಿಯಲ್ಲಿ ಸ್ಥಾನ ಪಡೆದುಕೊಂಡಿದೆ. == ಕಲೆಯ ಮೂಲಗಳು == == ಬಿದ್ರಿ ಕಲೆ ಮಾಡುವ ಬಗೆ == == ಗ್ಯಾಲರಿ == == ಉಲ್ಲೇಖಗಳು == : , , . (1907). " ". Encyclopædia. : . == ಹೆಚ್ಚಿನ ಓದು == . , " ( ) .. , . , , - 2010 . , . , 2012 , , , , , 1990 , , : , , , 1985 , , , 1983 , , , , , 1961 , - , , , 1947 == ಬಾಹ್ಯಕೊಂಡಿಗಳು == 2007-10-01 ವೇಬ್ಯಾಕ್ ಮೆಷಿನ್ ನಲ್ಲಿ. - 2007-02-10 ವೇಬ್ಯಾಕ್ ಮೆಷಿನ್ ನಲ್ಲಿ. .